Hadith #1442Hadith #1442

Hadith #1442

Kannada (ಕನ್ನಡ)

ಹೊಸ ವರ್ಷ ಅಥವಾ ತಿಂಗಳು ಆರಂಭ ಆಗುತ್ತಿದ್ದಂತೆ ಸ್ವಹಾಬಾ (ಅಲೈಹಿಮು ರಿಝ್ವಾನ್) ಪರಸ್ಪರ ಈ ಪ್ರಾರ್ಥನಾ ಪದ(ದುವಾ) ಕಲಿಸುತ್ತಿದ್ದರು ಅನುವಾದ: ಓ ಪರಮ ಶಕ್ತ ಅಲ್ಲಾಹನೇ! ಇದು (ವರ್ಷ/ತಿಂಗಳು) ನಮಗೆ ಶಾಂತಿ ಮತ್ತು ವಿಶ್ವಾಸ, ಸುರಕ್ಷೆ ಮತ್ತು ಇಸ್ಲಾಂ ಹಾಗೂ ನಿನಗೆ ಮೆಚ್ಚಿಸುವ ಹಾಗೂ ಸೈತಾನನಿಂದ ರಕ್ಷಣೆ ಪಡೆಯುವಂತೆ ಆಗಲಿ.

Reference: المعجم الأوسط للطبراني، باب الميم، من اسمه محمد، الحديث 6241

Available in Other Languages