Hadith #228Hadith #228

Hadith #228

Kannada (ಕನ್ನಡ)

ಸ್ವರ್ಗದಲ್ಲಿ ನಿಮ್ಮ ಪೈಕಿ ಯಾರೇ ಒಬ್ಬನ ಚಾಟಿ (ಬಾರುಕೋಲು) ಇಡುವಷ್ಟು ಜಾಗ ಈ ಪ್ರಪಂಚ ಮತ್ತು ಅದರಲ್ಲಿ ಇರುವ ಎಲ್ಲಾ ವಸ್ತುಗಳಿಂದ ಉತ್ತಮವಾಗಿದೆ.

Reference: صحيح البخاري، كتاب الجهاد والسير، ‌‌باب فضل رباط يوم في سبيل الله، الحدیث 2892

Available in Other Languages