
Hadith #355
Kannada (ಕನ್ನಡ)ಸ್ವರ್ಗದಲ್ಲಿ ಒಂದು ಕಮಾನು(ಬಿಲ್ಲು) ಇಡುವಷ್ಟು ಜಾಗ, (ಈ ಪ್ರಪಂಚದ) ಎಲ್ಲಾ ವಸ್ತುಗಳು, ಯಾವವುಗಳ ಮೇಲೆ ಸೂರ್ಯ ಉದಯಿಸಿ ಮುಳುಗುತ್ತಾನೆ, ಅವೆಲ್ಲಕ್ಕಿಂತ ಉತ್ತಮವಾಗಿದೆ.
Reference: صحيح البخاري، كتاب الجهاد والسير، باب الغدوة والروحة في سبيل الله...إلخ، الحدیث 2793