Hadith #249Hadith #249

Hadith #249

Kannada (ಕನ್ನಡ)

ಸದ್ಗುಣ/ನಿಷ್ಠೆ ಎಂದರೆ ಒಳ್ಳೆಯ ನಡವಳಿಕೆ, ಮತ್ತು ನಿನ್ನ ಮನಸ್ಸಿಗೆ ಅಸಹ್ಯವೆನಿಸುವ ಮತ್ತು ಜನರಿಗೆ ಅದರ ಅರಿವು ಆಗುವುದು ನಿನಗೆ ಇಷ್ಟ ಇಲ್ಲದಿರುವುದೇ ಪಾಪ.

Reference: صحيح مسلم، كتاب البر والصلة والآداب، باب تفسير البر والإثم، الحدیث 2553

Available in Other Languages