Hadith #196Hadith #196

Hadith #196

Kannada (ಕನ್ನಡ)

(ಶೋಕ ಪ್ರದರ್ಶಿಸಲು) ತನ್ನ ಮುಖವನ್ನು ಬಡೆಯುವವ ಮತ್ತು ಅಂಗಿಯ ಕತ್ತುಪಟ್ಟಿ ಹರಿಯುವವ ಮತ್ತು ಅಜ್ಞಾನ ಸಮಯದ ವಾಕ್ಯಗಳನ್ನು ಕೂಗುವವ ನಮ್ಮ ಪೈಕಿ ಅಲ್ಲ.

Reference: صحيح البخاري، كتاب الجنائز، ‌‌باب ليس منا من ضرب الخدود، الحدیث 1297

Available in Other Languages