
Hadith #166
Kannada (ಕನ್ನಡ)(ರೋಝಾ)ಉಪವಾಸ ಮಾಡುವವನಿಗೆ ಎರಡು ಸಂತೋಷ ಸಂಗತಿಗಳಿವೆ: ಒಂದು ಇಫ್ತಾರ್ (ಉಪವಾಸ ಮುಕ್ತಾಯ ಮಾಡುವುದು) ಸಮಯ ಮತ್ತು ಇನ್ನೊಂದು ವಿಶ್ವದ ಒಡೆಯನನ್ನು ಭೇಟಿ ಮಾಡುವ ಸಮಯ.
Reference: صحيح البخاري، كتاب التوحيد، باب قول الله تعالى: يريدون أن يبدلوا كلام الله، الحدیث 7492