
Hadith #178
Kannada (ಕನ್ನಡ)ಯಾವಾಗ ಒಬ್ಬ ನ್ಯಾಯಾಧೀಶನು ತೀರ್ಪು ನೀಡುವಾಗ ಅವನಿಂದ ಆದಷ್ಟು ಪ್ರಯತ್ನ ಮಾಡಿ ಸಹಿ ತೀರ್ಮಾನ ಕೊಡುತ್ತಾನೋ, ಅವನಿಗೆ ಎರಡು ಪುಣ್ಯಗಳು. ಮತ್ತು ಆದಷ್ಟು ಪ್ರಯತ್ನ ಮಾಡಿ ಅವನಿಂದ ತಪ್ಪು ತೀರ್ಮಾನ ಆದಲ್ಲಿ ಅವನಿಗೆ ಒಂದು ಪುಣ್ಯ ದೊರೆಯುವುದು.
Reference: صحيح البخاري، كتاب الاعتصام بالكتاب والسنة، باب أجر الحاكم إذا اجتهد فأصاب أو أخطأ، الحدیث 7352