Hadith #94Hadith #94

Hadith #94

Kannada (ಕನ್ನಡ)

ಯಾವ ಸತ್ಯವಿಶ್ವಾಸಿಯು ಜನರ ಜೊತೆ ಹೊಂದಿಕೊಂಡು ಅವರು ನೀಡುವ ತೊಂದರೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ಇರುವನೋ ಅವನು ಉತ್ತಮನಾಗಿದ್ದಾನೆ ಜನರ ಜೊತೆ ಹೊಂದಿಕೊಳ್ಳದೇ ಇರುವ ಮತ್ತು ಅವರು ಕೊಟ್ಟ ತೊಂದರೆ ಸಹಿಸಿಕೊಳ್ಳದ ಸತ್ಯವಿಶ್ವಾಸಿಯಿಂದ.

Reference: الأدب المفرد للبخاري، باب الذي يصبر على أذى الناس، الحدیث 388

Available in Other Languages