Hadith #160Hadith #160

Hadith #160

Kannada (ಕನ್ನಡ)

ಯಾವ ರೋಝಾದಾರ (ಉಪವಾಸ ಮಾಡುವವ) ಮರೆತು ತಿನ್ನುತ್ತಾನೋ ಅಥವ ಕುಡಿಯುತ್ತಾನೋ, ತನ್ನ ರೋಝಾ ಪೂರ್ಣ ಮಾಡಲಿ, ಏಕೆಂದರೆ ಅಲ್ಲಾಹನು ಅವನಿಗೆ ತಿನ್ನಿಸಿದ ಮತ್ತು ಕುಡಿಸಿದ.

Reference: صحيح مسلم، كتاب الصيام، باب أكل الناسي وشربه وجماعه لايفطر، الحدیث 1155

Available in Other Languages