
Hadith #33
Kannada (ಕನ್ನಡ)ಯಾರಿಗೆ ನನ್ನ ಸುನ್ನತ್ (ಜೀವನ ಶೈಲಿ) ಪ್ರಿಯವಾಗಿದೆಯೋ ಅವರಿಗೆ ನಾನು ಪ್ರಿಯನಾಗಿದ್ದೇನೆ. ಮತ್ತೆ ನನ್ನ ಪ್ರಿಯರು (ಅನುರಾಗಿಗಳು) ನನ್ನ ಜೊತೆ ಸ್ವರ್ಗದಲ್ಲಿ ಇರುತ್ತಾರೆ.
Reference: جامع الترمذي، أبواب العلم، باب ما جاء في الأخذ بالسنة واجتناب البدع، الحديث 2678