
Hadith #390
Kannada (ಕನ್ನಡ)ಯಾರು ಸಿಟ್ಟು ತೆಗೆದುಕೊಳ್ಳುವ ಕ್ಷಮತೆ ಇದ್ದೂ ಅದನ್ನು ಹತ್ತಿಕ್ಕುವನೋ, ಪರಮಶಕ್ತ ಅಲ್ಲಾಹನು ಪುನರುತ್ಥಾನದ ದಿನ ಸಕಲ ಸೃಷ್ಟಿಯ ಮುಂದೆ ಅವನಿಗೆ ದೊಡ್ಡ ಕಣ್ಣುಗಳ ಸ್ವರ್ಗೀಯ ಕನ್ಯೆಯರಲ್ಲಿ ಯಾರು ಬೇಕಾದರೂ ಆರಿಸಿಕೊಳ್ಳುವ ಅನುಮತಿ ಕೊಡುವನು.
Reference: سنن أبي داود، كتاب الأدب، باب من كظم غيظا، الحدیث 4777