Hadith #301Hadith #301

Hadith #301

Kannada (ಕನ್ನಡ)

ಯಾರು ಬಡವನಿಗೆ (ಸಾಲಗಾರನಿಗೆ) ಸಮಯ ಅಥವಾ ಸಾಲದಲ್ಲಿ ಬಿಡುವು ನೀಡಿದನೋ, ಅಲ್ಲಾಹನು ಅವನಿಗೆ ಪುನರುತ್ಥಾನ ದಿನದಂದು ತನ್ನ ಅರ್ಷ್ ನ (ಅಲ್ಲಾಹನ ಮಹಾನ್ ಆಸನದ) ಛಾಯೆಯಲ್ಲಿ ಜಗ ನೀಡುವನು, ಯಾವ ದಿನ ಅದರ ಹೊರತಾಗಿ ಬೇರೆ ಛಾಯೆ ಇರುವುದಿಲ್ಲ.

Reference: جامع الترمذي، أبواب البيوع، ‌‌باب ما جاء في إنظار المعسر والرفق به، الحدیث 1306

Available in Other Languages