Hadith #237
Kannada (ಕನ್ನಡ)ಯಾರು ನಿಷ್ಠ ಮನಸ್ಸಿನಿಂದ ಹುತಾತ್ಮನಾಗಲು (ವೀರಗತಿ ಪಡೆಯಲು) ಅಲ್ಲಾಹನಲ್ಲಿ ಬೇಡುತ್ತಾನೋ, ಅವನ ಮರಣ ಹಾಸಿಗೆಯ ಮೇಲೇ ಆಗಲಿ, ಅಲ್ಲಾಹನು ಅವನನ್ನು ಹುತಾತ್ಮರ ಶ್ರೇಣಿಗೆ ಏರಿಸುತ್ತಾನೆ.
Reference: صحیح مسلم ،كتاب الإمارۃ، باب استحباب طلب الشهادة في سبيل الله، الحدیث 1909