Hadith #82Hadith #82

Hadith #82

Kannada (ಕನ್ನಡ)

ಯಾರು ಇತರರ ಜೊತೆಗೆ ಅಲ್ಲಾಹನ ಸಲುವಾಗಿ ಪ್ರೀತಿ ಬಾಂಧವ್ಯ ಇಡುತ್ತಾನೆ, ಅಲ್ಲಾಹನ ಸಲುವಾಗಿ ವೈರತ್ವ ಇಡುತ್ತಾನೆ, ಅಲ್ಲಾಹನ ಸಲುವಾಗಿ ಕೊಡುತ್ತಾನೆ ಮತ್ತು ಅಲ್ಲಾಹನ ಸಲುವಾಗಿ ತಿರಸ್ಕರಿಸುತ್ತಾನೆ, ಅವನು ತನ್ನ ನಂಬಿಕೆಯನ್ನು (ಈಮಾನ್) ಸಂಪೂರ್ಣಗೊಳಿಸಿದ.

Reference: سنن أبي داود، كتاب السنة، باب الدليل على زيادة الإيمان ونقصانه، الحدیث 4681

Available in Other Languages