
Hadith #280
Kannada (ಕನ್ನಡ)ಯಾರು ಅಲ್ಲಾಹನ ಸಲುವಾಗಿ ಹಜ್ ಮಾಡಿದ, ಮತ್ತು ಅಭದ್ರ ಮಾತು ಆಡಲಿಲ್ಲ ಮತ್ತು ಯಾವುದೇ ತಪ್ಪು ಕಾರ್ಯ ಮಾಡಲಿಲ್ಲ, ಅವನು (ಪಾಪಗಳಿಂದ ಮುಕ್ತವಾಗಿ) ಹೀಗೆ ಮರಳಿದ ಹೇಗೆ ಆತ ತನ್ನ ತಾಯಿಯ ಹೊಟ್ಟೆಯಿಂದ ಜನಿಸಿದ ದಿನ ಇದ್ದನು.
Reference: صحيح البخاري، كتاب الحج، باب فضل الحج المبرور، الحدیث 1521