Hadith #169Hadith #169

Hadith #169

Kannada (ಕನ್ನಡ)

ಯಾರು ಅಲ್ಲಾಹನ ಸಲುವಾಗಿ ಒಂದು ದಿನ ರೋಝಾ ಮಾಡುತ್ತಾನೋ, ಅಲ್ಲಾಹನು ಅವನ ಮತ್ತು ನರಕದ ನಡುವೆ ಆಕಾಶದಿಂದ ಭೂಮಿಯವರೆಗಿನ ಅಂತರದಷ್ಟು ಕಂದಕವನ್ನು ಸೃಷ್ಟಿಸುತ್ತಾನೆ.

Reference: جامع الترمذي، أبواب فضائل الجهاد، ‌‌باب ما جاء في فضل الصوم في سبيل الله، الحدیث 1624

Available in Other Languages