Hadith #383Hadith #383

Hadith #383

Kannada (ಕನ್ನಡ)

ಯಾರು ಅಲ್ಲಾಹನ (ಈಶ್ವರನ) ಜೊತೆ ಯಾರನ್ನೂ ಅವನ ಸರಿಸಮನೆಂದು ತಿಳಿಯದೇ ಅವನಲ್ಲಿ ಸೇರುವನೋ ಅವನು ಸ್ವರ್ಗದಲ್ಲಿ ಹೋಗುವನು, ಮತ್ತು ಯಾರು ಅವನಿಗೆ ಜೊತೆಗಾರರನ್ನು ಹೋಲಿಸಿ ಅವನಲ್ಲಿ ಸೇರುವನೋ ಅವನು ನರಕದಲ್ಲಿ ಹೋಗುವನು. (ಅಲ್ಲಾಹನು ಏಕಮಾತ್ರನು, ಅವನ ಹಾಗೆ ಯಾರೂ ಇಲ್ಲ)

Reference: صحيح مسلم، كتاب الايمان، باب من مات لا يشرك بالله...إلخ، الحدیث 93

Available in Other Languages