Hadith #135Hadith #135

Hadith #135

Kannada (ಕನ್ನಡ)

ಮಿಸ್ವಾಕ್ (ಹಲ್ಲುಜ್ಜುವ ಕಡ್ಡಿ) ಬಾಯಿಯನ್ನು ಸ್ವಚ್ಛ ಮಾಡುವ ಮತ್ತು ಅಲ್ಲಾಹನನ್ನು ರಾಜಿ ಮಾಡುವ ವಸ್ತುವಾಗಿದೆ.

Reference: سنن النسائي، كتاب الطهارة، ‌‌باب الترغيب في السواك، الحدیث 5

Available in Other Languages