
Hadith #397
Kannada (ಕನ್ನಡ)ಮೂರು ತರಹದ ಜನರಿದ್ದಾರೆ ಯಾರಿಗೆ ಅಲ್ಲಾಹನು ಪುನರುತ್ಥಾನದ ದಿನ ಮಾತನಾಡುವುದಿಲ್ಲ, ಅವರನ್ನು ಶುದ್ಧೀಕರಿಸುವುದಿಲ್ಲ, ಅವರ ಮೇಲೆ ಕರುಣೆಯ ದೃಷ್ಟಿ ಮಾಡುವುದಿಲ್ಲ; ಮತ್ತು ಅವರು ಕಠೋರ ನೋವಿನ ಶಿಕ್ಷೆ ಪಡೆಯುವರು: ಮುದುಕ ವ್ಯಭಿಚಾರಿ (ವೃಧ್ಧಾಪ್ಯದಲ್ಲಿ ಅನೈತಿಕ ಸಂಬಂಧ ಇಟ್ಟಿರುವವ), ಸುಳ್ಳು ಮಾತಾಡುವ ಶಾಸಕ, ಮತ್ತು ಅಹಂಕಾರಿ ನಿರ್ಗತಿಕ (ಬಡವ).
Reference: صحيح مسلم، كتاب الإيمان، باب بيان غلظ تحريم...إلخ، الحدیث 107