Hadith #1006Hadith #1006

Hadith #1006

Kannada (ಕನ್ನಡ)

ಪವಿತ್ರ ಪ್ರವಾದಿಯವರ ﷺ ಪುತ್ರರು ಮತ್ತು ಪುತ್ರಿಯರು ಎರಡೂ ಪ್ರಪಂಚಗಳ ಮಾಲೀಕರಾದ ಪ್ರವಾದಿ ﷺ ಅವರಿಗೆ 3 ಪುತ್ರರು ಮತ್ತು 4 ಪುತ್ರಿಯರು, ಎಲ್ಲ ಮಕ್ಕಳು ಜನಿಸಿದ್ದು ಹಜರತ್ ಖದೀಜಾ (ರಝಿಯಲ್ಲಾಹ್ ಅನ್ಹಾ) ಅವರಿಂದ, ಹಜರತ್ ಇಬ್ರಾಹಿಂ (ರಝಿಯಲ್ಲಾಹ್ ಅನ್ಹು) ಹೊರತು ಪಡಿಸಿ, ಇವರು ಜನಿಸಿದ್ದು ಹಜರತ್ ಮಾರಿಯಾ ಕಿಬ್ತಿಯಾ ಅವರಿಗೆ. ಮೂರು (3) ಪುತ್ರರು ಸಯ್ಯದುನಾ ಖಾ಼ಸಿಮ್ ಸಯ್ಯದುನಾ ಅಬ್ದುಲ್ಲಾ ಸಯ್ಯದುನಾ ಇಬ್ರಾಹಿಂ ನಾಲ್ಕು (4) ಪುತ್ರಿಯರು ಸಯ್ಯದಾತುನಾ ಜೈನಬ್ ಸಯ್ಯದಾತುನಾ ರುಕೈಯ್ಯಾ ಸಯ್ಯದಾತುನಾ ಉಮ್ಮೆ ಕುಲ್ಸೂಮ್ ಸಯ್ಯದಾತುನಾ ಫಾ಼ತಿಮಾ ಜ಼ಹ್ರಾ (ರಝಿಯಲ್ಲಾಹ್ ತ‌ಆಲಾ ಅನ್ಹುಮ್ ಅಜ್ಮ‌ಯೀನ್)

Reference: المواهب اللدنية، المقصد الثانى، الفصل الثانى فى ذكر أولاده الكرام

Available in Other Languages