Hadith #1004Hadith #1004

Hadith #1004

Kannada (ಕನ್ನಡ)

ಪವಿತ್ರ ಪ್ರವಾದಿಯರ ﷺ ಪವಿತ್ರ ಹೆಂಡತಿಯರು ಅಲ್ಲಾಹನ ಪ್ರವಾದಿಯರಿಗೆ ﷺ ಹನ್ನೊಂದು ಹೆಂಡತಿಯರು. ಅವರಿಗೆಲ್ಲ "ಉಮ್ಮಹಾತಲ್ ಮುಮಿನೀನ್" ಅಂದರೆ 'ಸತ್ಯವಿಶ್ವಾಸಿಗಳ ತಾಯಂದಿರು' ಎಂದು ಕರೆಯುತ್ತಾರೆ. ಅವರ ಪವಿತ್ರ ನಾಮಗಳು ಇವು ಸಯ್ಯದಾ ಖ಼ದೀಜಾ ಸಯ್ಯದಾ ಸೌದಾ ಸಯ್ಯದಾ ಆಯಿಷಾ ಸಯ್ಯದಾ ಹಫ್ಸಾ ಸಯ್ಯದಾ ಜೈನಬ್ ಬಿನ್ತೆ ಖುಜೈಮಾ ಸಯ್ಯದಾ ಉಮ್ಮೆ ಸಲ್ಮಾ (ಹಿಂದ್) ಸಯ್ಯದಾ ಜೈನಬ್ ಬಿನ್ತೆ ಜಹಷ್ ಸಯ್ಯದಾ ಜುವೇರಿಯಾ ಸಯ್ಯದಾ ಉಮ್ಮೆ ಹಬೀಬಾ (ರಮ್ಲಾ) ಸಯ್ಯದಾ ಸಫಿ಼ಯಾ ಸಯ್ಯದಾ ಮೈಮುನಾ

Reference: (المواهب اللدنية، المقصد الثانى، الفصل الثالث فى ذكر أزواجه الطاهرات)

Available in Other Languages