
Hadith #122
Kannada (ಕನ್ನಡ)ಪ್ರವಾದಿಯರು ದೀನಾರ್ ಮತ್ತು ದಿರ್ಹಮ್ (ಸಂಪತ್ತು) ಆಸ್ತಿಯಾಗಿ ಬಿಟ್ಟು ಹೋಗುವುದಿಲ್ಲ ಆದರೆ ಜ್ಞಾನವನ್ನು ಆಸ್ತಿಯಾಗಿ ಬಿಟ್ಟು ಹೋಗುತ್ತಾರೆ. ಆದ್ದರಿಂದ ಯಾರು ಇದನ್ನು ಸಂಪಾದಿಸುತ್ತಾನೋ ಅವನು ಅದರ ದೊಡ್ಡ ಪಾಲು ಪಡೆದನು.
Reference: سنن ابن ماجه، كتاب العلم، باب فضل العلماء، الحديث 223