Hadith #394Hadith #394

Hadith #394

Kannada (ಕನ್ನಡ)

ಪ್ರಯಾಣವು ಶಿಕ್ಷೆಯ ಭಾಗವಾಗಿದೆ, ಅದು ನಿಮ್ಮಲ್ಲಿ ಒಬ್ಬನನ್ನು ಆಹಾರ, ನೀರು ಮತ್ತು ನಿದ್ರೆಯಿಂದ ವಂಚಿತ ಮಾಡಿಬಿಡುತ್ತದೆ. ಆದ್ದರಿಂದ ಒಬ್ಬನು ತನ್ನ ಗುರಿಯನ್ನು ತಲುಪಿದ ಕೂಡಲೇ ಅವನು ತನ್ನ ಮನೆಯ ಕಡೆಗೆ ಹಿಂತಿರುಗಿ ಬಿಡಬೇಕು.

Reference: صحیح البخاري، ‌باب العمرة، ‌باب السفر قطعة من العذاب، الحدیث 1804

Available in Other Languages