Hadith #294Hadith #294

Hadith #294

Kannada (ಕನ್ನಡ)

ಪರಮಶಕ್ತ ಅಲ್ಲಾಹﷻನು ಹೇಳುತ್ತಾನೆ: ಮನುಷ್ಯನ ಎಲ್ಲಾ ಕರ್ಮಗಳೂ ಅವನ ಸ್ವಂತಕ್ಕೆ ಆಗಿವೆ ಆದರೆ ರೋಝಾ ಹೊರತು ಪಡಿಸಿ, ನಿಶ್ಚಿತವಾಗಿ ರೋಝಾ ನನ್ನ ಸಲುವಾಗಿ ಆಗಿವೆ ಮತ್ತು ನಾನೇ ಅದರ ಪುಣ್ಯ ಫಲ ನೀಡುತ್ತೇನೆ.

Reference: صحيح البخاري، كتاب الصوم، ‌‌باب هل يقول إني صائم إذا شتم، الحدیث 1904

Available in Other Languages