Hadith #347Hadith #347

Hadith #347

Kannada (ಕನ್ನಡ)

(ಪ್ರಾಪಂಚಿಕ ವಿಷಯಗಳಲ್ಲಿ) ನಿನ್ನಿಂದ ಕೆಳಗೆ ಇರುವವರನ್ನು ನೋಡು, ನಿನ್ನಿಂದ ಮೇಲೆ ಇರುವವರನ್ನು ನೋಡದಿರು, ಇದು ನಿನಗೆ ಅಲ್ಲಾಹನು ನೀಡಿರುವ ಅನುಗ್ರಹಗಳ ಧನ್ಯವಾದ ಮಾಡದಿರುವುದರಿಂದ ತಡೆಯುತ್ತದೆ.

Reference: صحيح مسلم، كتاب الزهد والرقائق، باب الدنيا سجن المؤمن وجنة الكافر، الحدیث 2963

Available in Other Languages