Hadith #365Hadith #365

Hadith #365

Kannada (ಕನ್ನಡ)

(ಪಾಪಗಳಿಂದ ಮೋಕ್ಷ ಪಡೆಯಲು) ನೀನು ನಿನ್ನ ನಾಲಿಗೆಯನ್ನು ನಿಯಂತ್ರಣದಲ್ಲಿಡು, ನಿನ್ನ ಮನೆ ನಿನ್ನ ಸಲುವಾಗಿ ಸಾಕಾಗಲಿ, ಮತ್ತು ನೀನು ನಿನ್ನ ಪಾಪಗಳನ್ನು ನೆನೆದು ಕಣ್ಣೀರು ಹರಿಸು.

Reference: جامع الترمذي، أبواب الزهد، ‌‌‌باب ما جاء في حفظ اللسان، الحدیث 2406

Available in Other Languages