Hadith #388Hadith #388

Hadith #388

Kannada (ಕನ್ನಡ)

ಪುನರುತ್ಥಾನದ ದಿನ ನರಕವನ್ನು ಎಪ್ಪತ್ತು ಸಾವಿರ ಲಗಾಮುಗಳ ಜೊತೆ ತರಲಾಗುವುದು, ಮತ್ತು ಪ್ರತಿಯೊಂದು ಲಗಾಮು ಎಳೆಯಲು ಎಪ್ಪತ್ತು ಸಾವಿರ ಮಲಕ್ ಗಳು ಇರುವವು.

Reference: صحيح مسلم، ‌‌كتاب صفة القيامة والجنة والنار، باب في شدة حر نار جهنم، الحدیث 2842

Available in Other Languages