Hadith #262Hadith #262

Hadith #262

Kannada (ಕನ್ನಡ)

ಪುನರುತ್ಥಾನ ದಿನದಂದು ಸೂರ್ಯನನ್ನು ಜನರ ಇಷ್ಟು ಸನಿಹಕ್ಕೆ ತರಲಾಗುವುದೆಂದರೆ ಸೂರ್ಯ ಮತ್ತು ಅವರ ನಡುವೆ ಕೇವಲ ಒಂದೇ ಮೀಲಿನ ಅಂತರ ಉಳಿಯುವುದು.

Reference: صحيح مسلم، كتاب الجنة وصفة نعيمها وأهلها، باب في صفة يوم القيامة...إلخ، الحدیث 2864

Available in Other Languages