Hadith #245Hadith #245

Hadith #245

Kannada (ಕನ್ನಡ)

ನಿಶ್ವಿತವಾಗಿ ಮರಣಾನಂತರದ ಮೊದಲ ಹಂತ ಸಮಾಧಿ(ಗೋರಿ). ಮೃತನು ಈ ಹಂತದಲ್ಲಿ ಮುಕ್ತಿ ಪಡೆದರೆ ನಂತರದ ವಿಷಯಗಳು ಸುಲಭವಾಗಿರುತ್ತವೆ, ಮತ್ತು ಇದೇ ಹಂತದಲ್ಲಿ ಮುಕ್ತಿ ಸಿಗದೇ ಇದ್ದಲ್ಲಿ ನಂತರದ ವಿಷಯಗಳು ಇದಕ್ಕಿಂತ ಹೆಚ್ಚು ಕಠಿಣವಾಗಿರುತ್ತವೆ.

Reference: سنن ابن ماجه، كتاب الزهد، باب ذكر القبر والبلى، الحدیث 4267

Available in Other Languages