
Hadith #350
Kannada (ಕನ್ನಡ)ನಿಶ್ಚಿತವಾಗಿ, ರಾತ್ರಿಯ ವೇಳೆ ಒಂದು ಹೊತ್ತು ಹೇಗಿದೆಯೆಂದರೆ ಅದರಲ್ಲಿ ಒಬ್ಬ ಮುಸಲ್ಮಾನ ದಾಸ ಅಲ್ಲಾಹನಲ್ಲಿ ಬೇಡಿಕೊಂಡ, ಇಹಲೋಕ ಮತ್ತು ಪರಲೋಕದ ಎಲ್ಲಾ ರೀತಿಯ ಒಳಿತನ್ನು ಅವನಿಗೆ ಕೊಡಲಾಗುವುದು, ಮತ್ತು ಈ ಹೊತ್ತು (ಸಮಯ) ಪ್ರತಿ ರಾತ್ರಿ ಬರುತ್ತದೆ.
Reference: صحيح مسلم، كتاب صلاة المسافرين وقصرها، باب أفضل الصلاة طول القنوت، الحدیث 757