Hadith #315Hadith #315

Hadith #315

Kannada (ಕನ್ನಡ)

ನೀವು ಯಾವಾಗ (ಉಡುಪು) ಧರಿಸುತ್ತೀರೋ ಮತ್ತು ವುಜೂ ಮಾಡುತ್ತೀರೋ, ಬಲಗೈಯಿಂದ ಪ್ರಾರಂಭಿಸಿ.

Reference: سنن أبي داود، كتاب اللباس، ‌‌باب في الانتعال، الحدیث 4141

Available in Other Languages