Hadith #305Hadith #305

Hadith #305

Kannada (ಕನ್ನಡ)

ನಿಮ್ಮಲ್ಲಿ ಯಾರಾದರೂ ದುಷ್ಟ ಕಾರ್ಯವನ್ನು ನೋಡಿದರೆ ಅದನ್ನು ಕೈಯಿಂದ ಬದಲಿಸಬೇಕು, ಇದು ಆಗದಿದ್ದಲ್ಲಿ ಮೌಖಿಕವಾಗಿ ತಡೆಯಬೇಕು, ಇದೂ ಆಗದಿದ್ದಲ್ಲಿ ಅದನ್ನು ಮನಸ್ಸಿನಿಂದ ಕೆಟ್ಟದ್ದೆಂದು ಭಾವಿಸಬೇಕು, ಮತ್ತು ಇದು ಈಮಾನಿನ (ವಿಶ್ವಾಸದ) ಅತ್ಯಂತ ದುರ್ಬಲ ಹಂತವಾಗಿದೆ.

Reference: صحیح مسلم، كتاب الإيمان، باب بيان كون النهي عن المنكر من الإيمان...إلخ، الحدیث 78

Available in Other Languages