
Hadith #321
Kannada (ಕನ್ನಡ)ನಿಮ್ಮಲ್ಲಿ ಯಾರಾದರೂ ಆಹಾರ ಸೇವಿಸಬೇಕಾದರೆ, ಬಲಗೈಯಿಂದ ಸೇವಿಸಬೇಕು ಮತ್ತು ಪಾನೀಯ ಸೇವಿಸಬೇಕಾದರೆ ಬಲಗೈಯಿಂದ ಸೇವಿಸಬೇಕು, ಏಕೆಂದರೆ, ಶೈತಾನನು ಆಹಾರ ಮತ್ತು ಪಾನೀಯ ಎಡಗೈಯಿಂದ ಸೇವಿಸುತ್ತಾನೆ.
Reference: صحيح مسلم، كتاب الأشربة، باب آداب الطعام والشراب وأحكامهما، الحدیث 2020