Hadith #343Hadith #343

Hadith #343

Kannada (ಕನ್ನಡ)

ನಿಮ್ಮಲ್ಲಿ ಯಾರು ಬೆಳಿಗ್ಗೆ ಏಳುವಾಗ ಅವನ ಸ್ಥಿತಿ ಈ ರೀತಿ ಇದೆಯೆಂದರೆ ಅವನ ಮನಸ್ಸಿನಲ್ಲಿ ಶಾಂತಿ, ದೇಹದಲ್ಲಿ ಆರೋಗ್ಯ, ದಿನ ಪೂರ್ತಿಯ ಆಹಾರ ಹೊಂದಿರುವನೋ, ಇದು ಹೀಗಾಗಿದೆ ಎಂದರೆ ಅವನಿಗಾಗಿ ಪೂರ್ಣ ಪ್ರಪಂಚವನ್ನು ಜಮಾ ಮಾಡಲಾಗಿದೆ.

Reference: جامع الترمذي، أبواب الزهد، باب في توكل على الله، الحدیث 2346

Available in Other Languages