Hadith #304Hadith #304

Hadith #304

Kannada (ಕನ್ನಡ)

ನಿಮ್ಮ ಮನೆಗಳನ್ನು ಸ್ಮಶಾನವನ್ನಾಗಿ ಮಾಡದಿರಿ. ಖಂಡಿತವಾಗಿ, ಶೈತಾನ ಆ ಮನೆಯಿಂದ ಓಡಿ ಹೋಗುತ್ತಾನೆ ಯಾವ ಮನೆಯಲ್ಲಿ ಸೂರಾ ಬಕರಾ (ಕುರಾನ್ ಎರಡನೇ ಅಧ್ಯಾಯ) ಓದಲಾಗುವುದು.

Reference: صحیح مسلم، کتاب صلاۃ المسافرین، باب استحباب صلاۃ النافلة۔۔۔إلخ، الحدیث 212

Available in Other Languages