
Hadith #313
Kannada (ಕನ್ನಡ)ನಿಮಗಿದು ಗೊತ್ತಿಲ್ಲವೇ, ಇಸ್ಲಾಂ ನಿಮ್ಮ ಹಿಂದೆ ಆಗಿ ಹೋದ ಪಾಪಗಳನ್ನು ಅಳಿಸಿ ಹಾಕುತ್ತದೆ, ಮತ್ತು ಹಿಜ್ರತ್ (ಧರ್ಮ ಉಳಿಸಲು ಮಾಡಿದ ಪಲಾಯನ) ಆಗಿ ಹೋದ ಪಾಪಗಳನ್ನು ಅಳಿಸಿ ಹಾಕುತ್ತದೆ, ಮತ್ತು ಹಜ್ ಆಗಿ ಹೋದ ಪಾಪಗಳನ್ನು ಅಳಿಸಿ ಹಾಕುತ್ತದೆ.
Reference: صحيح مسلم، كتاب الإيمان، باب كون الإسلام يهدم ما قبله وكذا الهجرة والحج، الحدیث 121