
Hadith #363
Kannada (ಕನ್ನಡ)ನೀನು ಎಲ್ಲೇ ಇದ್ದರೂ ಅಲ್ಲಾಹನ ಹೆದರಿಕೆ ಇಡು, ಮತ್ತು ನಿನ್ನಿಂದ ಪಾಪ ಕಾರ್ಯ ಆಗಿ ಹೋದಲ್ಲಿ, ನಂತರ ಪುಣ್ಯ ಕಾರ್ಯವನ್ನು ಮಾಡು ಅದು ಪಾಪವನ್ನು ಅಳಿಸಿಹಾಕುತ್ತದೆ, ಮತ್ತು ಜನರ ಜೊತೆ ಒಳ್ಳೆಯ ನೈತಿಕದಿಂದ ನಡೆದುಕೊ.
Reference: جامع الترمذي، أبواب البر والصلة، باب ما جاء في معاشرة الناس، الحدیث 1987