Hadith #97Hadith #97

Hadith #97

Kannada (ಕನ್ನಡ)

ನೀತಿವಂತರು ಒಬ್ಬರ ನಂತರ ಒಬ್ಬರು ನಿರ್ಗಮಿಸುತ್ತಾರೆ, ಕೊನೆಗೆ ಕೇವಲ (ಜನರ ಹೋಲಿಕೆ) ಸಿಪ್ಪೆಗಳೇ ಉಳಿಯುವುದು, ಬಾರ್ಲಿ ಹಾಗೂ ಖರ್ಜೂರ ಸಿಪ್ಪೆಗಳ ಹಾಗೆ, ಅಲ್ಲಾಹನು ಅವರ ಸ್ವಲ್ಪವೂ ಜವಾಬ್ದಾರಿ ಹೊರುವದಿಲ್ಲ.

Reference: صحيح البخاري، باب ذهاب الصالحين، كتاب الرقاق، الحدیث 6434

Available in Other Languages