
Hadith #184
Kannada (ಕನ್ನಡ)ದುಬಾರಿ ಉಡುಪು ಖರೀದಿಸುವ ಸಾಮರ್ಥ್ಯವಿದ್ದೂ ಅಲ್ಲಾಹನ ಸನ್ನಿಧಿಯಲ್ಲಿ ನಮ್ರತೆಗೋಸ್ಕರ ದುಬಾರಿ ಉಡುಪುಗಳನ್ನು ಧರಿಸುವುದನ್ನು ತ್ಯಜಿಸುವವನಿಗೆ, ಪುನರುತ್ಥಾನದ ದಿನ ಅಲ್ಲಾಹನು ಇಚ್ಛೆ ಬಂದ ಸತ್ಯವಿಶ್ವಾಸದ ಉಡುಪುಗಳನ್ನು ಧರಿಸುವ ಅನುಮತಿ ನೀಡುತ್ತಾನೆ.
Reference: جامع الترمذي، أبواب صفة القيامة والرقائق والورع، باب النساء کله، الحدیث 2481