
Hadith #359
Kannada (ಕನ್ನಡ)ಓ ಜನರೇ, ಸಲಾಮ್ (ಶಾಂತಿ ಹಾರೈಕೆ) ಹರಡಿಸಿ, (ನಿರ್ಗತಿಕರನ್ನು) ಊಟ ಮಾಡಿಸಿ, ಮತ್ತು ಸಂಬಂಧಗಳನ್ನು ಬೆಳೆಸಿಕೊಳ್ಳಿ, ಮತ್ತು ರಾತ್ರಿಯಲ್ಲಿ ಜನರು ಮಲಗಿರುವ ಹೊತ್ತಿನಲ್ಲಿ ನಮಾಝ್ ಪ್ರಾರ್ಥಿಸಿ, ನೀವು ಸ್ವರ್ಗದಲ್ಲಿ ಶಾಂತಿಯಿಂದ ದಾಖಲಾಗುವಿರಿ.
Reference: سنن ابن ماجه، كتاب الأطعمة، باب إطعام الطعام، الحدیث 3251