
Hadith #332
Kannada (ಕನ್ನಡ)ಓ ಜನರೇ! ಯಾರು ಏನೇ ಬಲ್ಲವನಾಗಿದ್ದರೆ, ಅದನ್ನು ಹೇಳಲಿ; ಮತ್ತು ಯಾರು ಬಲ್ಲದಿರುವನೋ ಅವನು ಹೇಳಬೇಕು: ಅಲ್ಲಾಹನೇ ಪರಮ ಬಲ್ಲವನಾಗಿದ್ದಾನೆ; ಏಕೆಂದರೆ ಜ್ಞಾನವೆಂದರೆನೇ ಒಂದನ್ನು ಬಲ್ಲದಿರುವ ವ್ಯಕ್ತಿಯು ಹೇಳುವುದು: ಅಲ್ಲಾಹನೇ ಪರಮ ಬಲ್ಲವನಾಗಿದ್ದಾನೆ.
Reference: صحیح البخاري، کتاب التفسیر، باب قوله: وما أنا من المتكلفين، الحدیث 4809