Hadith #380Hadith #380

Hadith #380

Kannada (ಕನ್ನಡ)

ಒಬ್ಬ ಸತ್ಯವಿಶ್ವಾಸಿಯ ಸಂಗತಿ ಯಾವ ಪರಿ ಅದ್ಭುತವಾಗಿದೆ! ಅವನ ಎಲ್ಲವೂ ಒಳಿತಾಗಿದೆ, ಮತ್ತು ಈ ಗೌರವ ಕೇವಲ ಸತ್ಯವಿಶ್ವಾಸಿಗೇ ಮೀಸಲಾಗಿದೆ. ಅವನಿಗೆ ಸಂತೋಷ ಒದಗಿದಾಗ ಅಲ್ಲಾಹನಲ್ಲಿ ಧನ್ಯವಾದ ಅರ್ಪಿಸುವನು, ಮತ್ತು ಇದು ಅವನಿಗೆ ಹಿತಕರವಾಗಿದೆ; ಮತ್ತು ಯಾವಾಗ ಅವನಿಗೆ ಸಂಕಷ್ಟ ತಗಲುವುದೋ, ಅವನು ತಾಳ್ಮೆಯಿಂದ ಇರುವನು, ಇದೂ ಕೂಡ ಅವನಿಗೆ ಹಿತಕರವಾಗಿದೆ.

Reference: صحيح مسلم، كتاب الزهد والرقائق، باب المؤمن أمره كله خير، الحدیث 2999

Available in Other Languages