Hadith #244Hadith #244

Hadith #244

Kannada (ಕನ್ನಡ)

ಒಬ್ಬ ಸತ್ಯವಿಶ್ವಾಸಿ ಅಲ್ಲಾಹನ ಹತ್ತಿರ ಇರುವ ಶಿಕ್ಷೆಯ ಬಗ್ಗೆ ಅರಿತಿದ್ದಲ್ಲಿ, ಯಾರೂ ಅವನ ಸ್ವರ್ಗವನ್ನು ನಿರೀಕ್ಷಿಸುತ್ತಿರಲಿಲ್ಲ ಮತ್ತು ಒಬ್ಬ ಅವಿಶ್ವಾಸಿ ಅಲ್ಲಾಹನ ಕರುಣೆಯ ಬಗ್ಗೆ ಅರಿತಿದ್ದಲ್ಲಿ, ಯಾರೂ ಅವನ ಸ್ವರ್ಗದಿಂದ ನಿರಾಶನಾಗುತ್ತಿರಲಿಲ್ಲ.

Reference: صحيح مسلم، كتاب التوبة، باب في سعة رحمة الله تعالى وأنها سبقت غضبه، الحدیث 2755

Available in Other Languages