
Hadith #92
Kannada (ಕನ್ನಡ)ಒಬ್ಬ ಮುಸಲ್ಮಾನನಿಗೆ ಆಯಾಸ, ರೋಗ, ಚಿಂತನೆ, ನೋವು, ಸಂಕಷ್ಟ ಮತ್ತು ದುಃಖ ಇವೆಲ್ಲದರ ಕಾರಣ ತಲುಪುವ ತೊಂದರೆ, ಇಲ್ಲಿಯವರೆಗೆ ಒಂದು ಮುಳ್ಳೇ ಚುಚ್ಚಲಿ, ಅಲ್ಲಾಹನು ಆ ತೊಂದರೆಯ ಬದಲು ಅವನ ಪಾಪಗಳನ್ನು ಕ್ಷಮಿಸುತ್ತಾನೆ.
Reference: صحيح البخاري، كتاب المرضى، باب ما جاء في كفارة المرض، الحدیث 5641