
Hadith #253
Kannada (ಕನ್ನಡ)ಒಂದು ವೇಳೆ ನಿನಗೆ ಯಾವುದೇ ಹಾನಿ ತಲುಪಿದ್ದಲ್ಲಿ ಹೀಗೆ ಹೇಳದಿರು: "ಒಂದು ವೇಳೆ ನಾನು ಹೀಗೆ ಮಾಡಿದ್ದರೆ ಈ ಕಷ್ಟ ಬರುತ್ತಿರಲಿಲ್ಲ." ಬದಲಿಗೆ ಹೀಗೆ ಹೇಳು: "ಅಲ್ಲಾಹನು ಹೀಗೇ ಬರೆದಿದ್ದ ಮತ್ತು ಅವನ ಇಚ್ಛೆಯ ಪ್ರಕಾರವೇ ಮಾಡಿದ." ಏಕೆಂದರೆ "ಒಂದು ವೇಳೆ" ಎಂಬ ಪದ ಶೈತಾನನ ಕಾರ್ಯಗಳ ಬಾಗಿಲಾಗಿದೆ.
Reference: صحيح مسلم، كتاب القدر، باب في الأمر بالقوة وترك العجز، الحدیث 2664