
Hadith #377
Kannada (ಕನ್ನಡ)ಒಂದು ವೇಳೆ ನೀನು ಕೇವಲ ಅಲ್ಲಾಹನ ಮೇಲೆ ಹೇಗೆ ಭರವಸೆ ಇಡಬೇಕೋ ಆ ರೀತಿಯಲ್ಲಿ ಭರವಸೆ ಇಟ್ಟಿದರೆ, ಅವನು ಖಂಡಿತವಾಗಿ ನಿನ್ನನ್ನು ಪೋಷಣೆ ಕೊಡುವನು, ಹೇಗೆ ಪಕ್ಷಗಳಿಗೆ ಕೊಡುತ್ತಾನೆ, ಅವು ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಹಾರುವವು ಮತ್ತು ಸಂಜೆ ಹೊಟ್ಟೆ ತುಂಬಿಕೊಂಡು ಹಿಂತಿರುಗಿ ಬರುತ್ತವೆ.
Reference: جامع الترمذي، أبواب الزهد، باب في التوكل على الله، الحدیث 2344