Hadith #348Hadith #348

Hadith #348

Kannada (ಕನ್ನಡ)

ಒಂದು ವೇಳೆ ಆದಮ್ ನ ಮಗನ ಹತ್ತಿರ ಒಂದು ಬಂಗಾರದ ಕಣಿವೆ ಇದ್ದಿದ್ದರೆ, ಅವನು ಎರಡು ಕಣಿವೆಗಳ ಇಚ್ಛೆ ಮಾಡುವನು, ಮತ್ತು ಅವನ ಬಾಯಿಯನ್ನು ಮಣ್ಣಿನ ಹೊರತು ಬೇರೇನೂ ತುಂಬಲಾರದು, ಮತ್ತು ಅಲ್ಲಾಹನು ಪಶ್ಚಾತ್ತಾಪ ಮಾಡುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ.

Reference: صحيح البخاري، كتاب الرقاق، ‌باب ما يتقى من فتنة المال...إلخ، الحدیث 6439

Available in Other Languages