
Hadith #250
Kannada (ಕನ್ನಡ)ಒಂದು ವೇಳೆ ಅಲ್ಲಾಹನ ಹತ್ತಿರ ಈ ಜಗತ್ತಿನ ಬೆಲೆ ಒಂದು ಸೊಳ್ಳೆಯ ರೆಕ್ಕೆಯಷ್ಟೂ ಆಗಿದ್ದಿದ್ದರೆ ಆತ ಯಾವುದೇ ಅವಿಶ್ವಾಸಿಗೆ ಒಂದು ಗುಟುಕು ನೀರನ್ನೂ ಕುಡಿಸುತ್ತಿರಲಿಲ್ಲ.
Reference: جامع الترمذي، أبواب الزهد، باب ما جاء في هوان الدنيا على الله، الحدیث 2320