
Hadith #405
Kannada (ಕನ್ನಡ)ಐದು ವಸ್ತುಗಳು ಸ್ವಾಭಾವಿಕವಾಗಿವೆ: ಖತ್ನಾ (ಸುನ್ನತಿ) ಮಾಡುವುದು, ಜನನಾಂಗದ ಕೂದಲು ಕತ್ತರಿಸುವುದು, ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಮತ್ತು ತೋಳುಸಂಧಿ(ಬಗಲುಗಳ) ಕೂದಲು ಕತ್ತರಿಸುವುದು.
Reference: صحیح مسلم، كتاب الطهارة، باب خصال الفطرة، الحدیث 257