
Hadith #174
Kannada (ಕನ್ನಡ)ಐದು ನಮಾಜ್‌ಗಳ ನಡುವಣ, ಶುಕ್ರವಾರದಿಂದ ಶುಕ್ರವಾರ, ರಮಝಾನ್‌ನಿಂದ ರಮಝಾನ್, ಆಗಿ ಹೋದ ಪಾಪಗಳನ್ನೆಲ್ಲ ಅಳಿಸಿಹಾಕುವವು, ಎಲ್ಲಿಯವರೆಗೆ ಒಬ್ಬ ವ್ಯಕ್ತಿ ದೊಡ್ಡ ಪಾಪಗಳನ್ನು ತ್ಯಜಿಸಿ ಹಾಕುತ್ತಾನೆ.
Reference: صحيح مسلم، کتاب الطهارة، باب الصلاة الخمس۔۔۔الخ، الحدیث 233